Surprise Me!

ಸಿದ್ದರಾಮಯ್ಯ ಮಾತಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ | Oneindia Kannada

2018-06-25 1,228 Dailymotion

CM Kumaraswamy said he will definitely present budget on July 5. He said some one saying that how CM will arrange sources for loan waive off. <br /> <br />ಇಷ್ಟು ದಿನ ತೆರೆ ಮರೆಯಲ್ಲಿದ್ದ ಸಿದ್ದರಾಮಯ್ಯ-ಕುಮಾರಸ್ವಾಮಿ ನಡುವಿನ ಮುನಿಸು ಈಗ ಹೊರಗೆ ಕಾಣಿಸಿಕೊಂಡಿದೆ. ಪರಸ್ಪರರು ತಮ್ಮ ಭಿನ್ನಾಭಿಪ್ರಾಯಗಳನ್ನು ನೇರವಾಗಿ ಹೊರಹಾಕಿದ್ದಾರೆ. ನಿನ್ನೆಯಷ್ಟೆ ಸಾಲಮನ್ನಾದ ಔಚಿತ್ಯದ ಬಗ್ಗೆ ಹಾಗೂ ಸಾಲಮನ್ನಾದಿಂದ ರಾಜ್ಯಕ್ಕೆ ಆಗುವ ಹೊರೆಯ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ಅವರಿಗೆ ಇಂದು ಕುಮಾರಸ್ವಾಮಿ ಅವರು ಮಾತಿನ ಛಾಟಿ ಬೀಸಿದ್ದಾರೆ. <br />

Buy Now on CodeCanyon